ಮಂಗಳವಾರ, ಮಾರ್ಚ್ 31, 2026

ಚೆಲುವೆ.. ಚೆಲುವೆ, Cheluve Cheluve - Marthanda Prabhakar

 


ಚೆಲುವೆ.. ಚೆಲುವೆ

ಚೆಲುವಿಗೆ ಚೆಲುವೆ

ಒಲವೇ..ಏ..ಎಎ

ಒಲವಿಗೆ ಒಲವೆ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಲ್ಲೇ

ನಮ್ಮ ಬಾಳ ನಗುವಮ್ಮಾ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಲ್ಲೇ

ನಮ್ಮ ಬಾಳ ನಗುವಮ್ಮಾ

ಚಂದನದ, ಬೊಂಬೆಯಿದೆ

ಈ ಬೊಂಬೆಯಲ್ಲೂ

ಪುಟ್ಟ ಬೊಂಬೆಯಿದೆ

ಪುಟ್ಟ ಹೆಜ್ಜೆ ಇಟ್ಟು

ಬಾರೆ ಬೊಂಬೆಯೆ

ಚೆಲುವೆ.. ಚೆಲುವೆ

ಚೆಲುವಿಗೆ ಚೆಲುವೆ

ಒಲವೇ..ಏಏ..ಎ

ಒಲವಿಗೆ ಒಲವೆ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಲ್ಲೇ

ನಮ್ಮ ಬಾಳ ನಗುವಮ್ಮಾ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಲ್ಲೇ

ನಮ್ಮ ಬಾಳ ನಗುವಮ್ಮಾ

ಮುತ್ತುಮಾಣಿಕ್ಯಗಳ

ರಾಶಿ ಹೊತ್ತ.. ಹೆಣ್ಣು ನೀನು

ನಿನ್ನ ಬಯಕೆ ಏನು

ಕೇಳು ಬೇಕಾದ್ದನ್ನು..

♪♪♪

ನೀ ಪ್ರೀತಿ ಮಮತೆಯಿಂದ

ಹೆತ್ತು ಕೊಡೋ..

ಕಂದನನ್ನು ಬಿಟ್ಟು

ಬೇರೆ ಏನು, ನಂಗೆ ಬೇಡ ಇನ್ನು

♪♪♪

ಜೋಕಾಲಿಯನ್ನು ಕಟ್ಟಿ

ಜೋಲಾಲಿ ಹಾಡು ಕಟ್ಟಿ

ತುಂಬಿದ ಹೆಣ್ಣೇ

ನಿನ್ನ ತೂಗುವೆನಮ್ಮ

ನೀ ನನ್ನ ಪ್ರೀತಿ ಲತೆ

ನಾನಿಲ್ವೆ ನಿನ್ನ ಜೊತೆ

ಉಸಿರಾಣೆ ನಿನ್ನ ಸುಖವ

ಕಾಯುವೆನಮ್ಮ

ಚಂದನದ, ಬೊಂಬೆಯಿದೆ

ಈ ಬೊಂಬೆಯಲ್ಲೂ

ಪುಟ್ಟ ಬೊಂಬೆಯಿದೆ

ಪುಟ್ಟ ಹೆಜ್ಜೆ ಇಟ್ಟು

ಬಾರೆ ಬೊಂಬೆಯೆ


ಚೆಲುವೆ.. ಚೆಲುವೆ

ಚೆಲುವಿಗೆ ಚೆಲುವೆ

ಒಲವೇ...ಏ..ಎ

ಒಲವಿಗೆ ಒಲವೆ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಲ್ಲೇ

ನಮ್ಮ ಬಾಳ ನಗುವಮ್ಮಾ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಲ್ಲೇ

ನಮ್ಮ ಬಾಳ ನಗುವಮ್ಮಾ

✰ ★ ✰ ★ ✰

ಚಿನ್ನದ ಅರಮನೆಯ

ಚಿನ್ನ ನೀನು..ಉ ಉ ಉ

ಬಂದೆಯೇನು

ಇಂಥ ಗುಡಿಸಲಿಗೆ

ದೀಪ ಬೆಳಗೋದಕ್ಕೆ..

♪♪♪

ಗಂಧದ ಮ ನ ಸಿ ನ

ಗಂಧ ನೀನು..ಉ ಉ ಉ

ಹಿರಿಮೆ ತಂದೆ

ಮಣ್ಣ ಸೊಗಡಿಗೆ

ಹೆತ್ತ ತವರಿಗೆ..

♪♪♪

ಹಾಲಂಥ ಮನಸು ಕಂಡು

ಪ್ರೀತಿಯ ಬೆಳಕ ಕಂಡು

ಕಲ್ಲಂಥ ಮನಸು

ಕರಗಿ ಹೋಯಿತಮ್ಮ

ಜೀವಕ್ಕೆ ನೀನೇ ಜೀವ

ನಿನ್ನೊಳಗಿನ್ನೊಂದು ಜೀವ

ಜೀವಕ್ಕೆ ಜೀವ ಇಟ್ಟು

ಕಾಯುವೆನಮ್ಮ

ಚಂದನದ, ಬೊಂಬೆಯಿದೆ

ಈ ಬೊಂಬೆಯಲ್ಲೂ

ಪುಟ್ಟ ಬೊಂಬೆಯಿದೆ

ಪುಟ್ಟ ಹೆಜ್ಜೆ ಇಟ್ಟು

ಬಾರೆ ಬೊಂಬೆಯೆ


ಚೆಲುವೆ.. ಚೆಲುವೆ

ಚೆಲುವಿಗೆ ಚೆಲುವೆ

ಒಲವೇ..ಏ..ಎ

ಒಲವಿಗೆ ಒಲವೆ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಿಲ್ಲಿ ತೊದಲು ಮಾತು

ಹೇಳಿತಮ್ಮಾ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಿಲ್ಲಿ ತೊದಲು ಮಾತು

ಹೇಳಿತಮ್ಮ

ಮನಸಿನ, ಭಾರವ,

ಇಳಿಸಿದ.. ಮಗುವಿಗೆ

ಲಾಲಿ ಹೇಳಿ ಚಿಂತೆ

ಖಾಲಿ ಆಯ್ತಮ್ಮಾ

ಚೆಲುವೆ.. ಚೆಲುವೆ

ಚೆಲುವಿಗೆ ಚೆಲುವೆ

ಒಲವೇ..ಏಏಏಎ

ಒಲವಿಗೆ ಒಲವೆ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಿಲ್ಲಿ ತೊದಲು ಮಾತು

ಹೇಳಿತಮ್ಮಾ

ಈ ಮಗುವಂಥ ಚೆಲುವೆಗೊಂದು

ಮಗುವಮ್ಮಾ

ಆ ಮಗುವಿಲ್ಲಿ ತೊದಲು ಮಾತು

ಹೇಳಿತಮ್ಮಾ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ